ದಿನಾಂಕ 27/08/2021 ರಂದು ಮಧ್ಯಾಹ್ನ 2 ಗಂಟೆಗೆ ಹೊಯ್ಸಳ ಆಪ್ತ ಸಲಹೆ ಕೇಂದ್ರದ ವತಿಯಿಂದ ವನಿತಾಸದನ ಬಾಲಿಕ ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ 10ನೇ ತರಗತಿ ವಿದ್ಯಾರ್ಥಿಗಳಿಗೆ ಆಪ್ತ ಸಮಾಲೋಚನ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಆಪ್ತ ಸಮಾಲೋಚಕರಾದ ಶ್ರೀಮತಿ. ಪಾರ್ವತಿ ಪಟ್ಟು ಅವರು ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದಲ್ಲಿ ಹೇಗೆ ಗುರಿಯನ್ನು ತಲುಪಬಹುದು ಹಾಗೂ ಮೊಬೈಲ್ ಬಳಕೆಯಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. ಆಪ್ತ ಸಮಾಲೋಪಕರಾದ ಶ್ರೀ. ನಾಗೇಂದ್ರ ಅವರು ಮಾನವನ ಮಿದುಳು ಕಾರ್ಯ ನಿರ್ವಹಿಸುವ ಬಗ್ಗೆ ಪ್ರಶ್ನೆಗಳನ್ನು ಕೇಳಿ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ನೀಡಿದರು. ಶ್ರೀಯುತ. ಸಿಂಹ ಆಪ್ತಸಮಾಲೋಪಕರು, ಶ್ರೀಮತಿ. ಮಂಜುಳ ಸಿಂಹ, ಶಾಲೆಯ ಆಡಳಿತ ಮಂಡಳಿಯವರು, ಶಿಕ್ಷಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
COUNSELING ON ADOLESCENCE
Hoysala counseling forum, a Mysuru based N.G.O. organized a counseling for the Vanitha Sadana students studying in 10th standards on 27th August 2021 at the school. Smt. Parvathi Vattam , a trained counselor spoke to the students on achieving their goals in their chosen fields and the adverse effects of misuse of mobile phones. Sri. Nagendra who heads Hoysala forum gave a quiz on the working of the brain functions and distributed the prizes for winners. The Programme was held on the initiative of Smt. Manjula Simha , member of Vanitha Sadana and R.I.C.M. Vanitha Sadana members , teachers also participated in the programme.