ದಿನಾಂಕ 1/09/2024 ರಂದು ಹಳೆಯ ವಿದ್ಯಾರ್ಥಿಯಾದ ಶ್ರೀಯುತ. ಕುಮಾರ್ ರವರು ವನಿತಾ ಸದನ ಸಂಸ್ಧೆಯ ಅಧ್ಯಕ್ಷರಾದ ಶ್ರೀಮತಿ. ಭಾರತಿ ಮೇಡಂ ರವರಿಗೆ ಸನ್ಮಾನ ಮಾಡಿದರು. ಮುಖ್ಯ ಅತಿಥಿಗಳಾಗಿ ವನಿತಾ ಸದನ ಸಂಸ್ಧೆಯ ಟ್ರಸ್ಟ್ ಅಧ್ಯಕ್ಷರಾದ ಶ್ರೀಯುತ. ಬಿ.ಆರ್. ರವಿಯವರನ್ನು ಆಹ್ವಾನಿಸಲಾಗಿತ್ತು.