ದಿನಾಂಕ 30/08/2024 ರಂದು ವನಿತಾ ಸದನದಲ್ಲಿ ಶ್ರೀಕೃಷ್ಣಜನ್ಮಾಷ್ಟಮಿ ಮತ್ತು ವರಮಹಾಲಕ್ಷ್ಮಿ ಹಬ್ಬವನ್ನು ಆಚರಿಸಲಾಯಿತು. ನರ್ಸರಿ ಮಕ್ಕಳಿಂದ ನೃತ್ಯ, ಹಾಡುಗಳನ್ನು ಮಾಡಿದರು.