Robot-Guru ಎಂಬ ಸಂಸ್ಧೆಯಿಂದ ಹರೀಶ್ ಕಿಕ್ಕೇರಿ ಅವರ ನೇತೃತ್ವದಲ್ಲಿ ಪ್ರೌಢಶಾಲಾ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿರುವ 8ನೇ ಮತ್ತು 9ನೇ ತರಗತಿಯ ವಿದ್ಯಾರ್ಥಿಗಳಿಗೆ Robot assemble ಬಗ್ಗೆ ದಿನಾಂಕ 5/2/2023 ರಿಂದ ದಿನಾಂಕ 8/2/2023ರವರೆಗೆ 4ದಿನ ಕಾರ್ಯಗಾರವನ್ನು 30 ವಿದ್ಯಾರ್ಥಿಗಳಿಗೆ ಮತ್ತು ಇಬ್ಬರು ಶಿಕ್ಷಕರಿಗೆ, ಸಂಸ್ಧೆಯ ಆಡಳಿತಾಧಿಕಾರಗಳಾದ ಶ್ರೀಯುತ. ಶೀಕಾಂತ್ ರವರಿಗೆ ಕಾರ್ಯಗಾರದ ತರಬೇತಿಯನ್ನು ನೀಡಲಾಯಿತು.