ದಿನಾಂಕ 30/12/2023ರಂದು ವನಿತಾಸದನ ಶಿಕ್ಷಣ ಸಂಸ್ಧೆಗಳು, ನರ್ಸರಿ ವಿಭಾಗ, ಹಿರಿಯ ಪ್ರಾಥಮಿಕ ಶಾಲೆ ಮತ್ತು ಪ್ರೌಢಶಾಲೆಗಳ ವಾರ್ಷಿಕೋತ್ಸವ ಕಾರ್ಯಕ್ರಮ ನೆರವೇರಿತು. ಮುಖ್ಯ ಅತಿಥಿಗಳಾಗಿ ಶ್ರೀಯುತ. ವಿಶ್ವಾಸ್ ಆರ್ಯ, ಗೌರವಾನ್ವಿತ ಅತಿಥಿಗಳಾಗಿ ಡಾ|| ಸುಜಾತ ಭಾಸ್ಕರ್‍ರವರು ಹಾಗೂ ಅಧ್ಯಕ್ಷತೆಯನ್ನು ಟ್ರಸ್ಟ್ ಅಧ್ಯಕ್ಷರಾದ ಶ್ರೇಯುತ. ಬಿ.ಆರ್. ರವಿಯವರು ನಡೆಸಿಕೊಟ್ಟರು.