ದಿನಾಂಕ 18/11/2023 ಮತ್ತು 19/11/2023ರಂದು ವನಿತಾಸದನದಲ್ಲಿ ಸದಸ್ಯರುಗಳಿಗೆ ಕ್ರೀಡೆ ಮತ್ತು ಕಲಾ ಸ್ಪರ್ಧೆಗಳನ್ನು ನಡೆಸಲಾಯಿತು. ಸ್ಪರ್ಧೆಗಳು ನಿಮ್ಮ ಮನೆ ಆರಿಸಿಕೊಳ್ಳಿ, ಮಾರ್ಕ್ ಆಫ್ ಕಾಲ್ಫ್, ಪಾಸಿಂದ ಬಾಲ್, ಹೌಸಿ ಹೌಸಿ, ರಸಪ್ರಶ್ನೆ, ಜ್ಞಾಪಕ ಶಕ್ತಿ, ಪಗಡೆ, ಚೌಕಾಭಾರ, ರಂಗೋಲಿ, ಕನಕದಾಸರ ದೇವರ ನಾಮ ಸ್ಪರ್ಧೆಯನ್ನು ನಡೆಸಲಾಯಿತು. ಸದಸ್ಯರುಗಳು ತುಂಬಾ ಸಂತೋಷದಿಂದ ಆಟವನ್ನು ಆಡಿದರು.