ದಿನಾಂಕ 20/10/2023ರಂದು ವನಿತಾಸದನದಲ್ಲಿ ಅಯುಧಪೂಜೆಯನ್ನು ಆಚರಿಸಲಾಯಿತು. ಈ ಪೂಜೆಗೆ ಅಧ್ಯಕ್ಷರಾದ ಶ್ರೀಮತಿ. ಎನ್ ಭಾರತಿ, ಗೌ||ಕಾರ್ಯದರ್ಶಿನಿಯವರಾದ ಶ್ರೀಮತಿ. ಯಶಸ್ವಿನಿಜಗದೀಶ್, ಶ್ರೀಮತಿ. ಶ್ಯಾಮಲಜಯರಾಂ, ಟ್ರಸ್ಟಿಗಳಾದ ಶ್ರೀಯುತ. ಶ್ರೀನಿವಾಸ್‍ರಾವ್, ಶ್ರೀಯುತ. ಹೇಮಂತ್ ಕೋರವಾರ್, ಆಡಳಿತಾಧಿಕಾರಿಗಳಾದ ಶ್ರೀಯುತ. ಶ್ರೀಕಾಂತ್‍ರವರು ಹಾಗೂ ಸಂಸ್ದೆಯ ಎಲ್ಲಾ ಶಿಕ್ಷಕ ವೃಂದದವರು, ಎಲ್ಲಾ ಸಿಬ್ಬಂದಿವರ್ಗದವರು ಹಾಜರಿದ್ದರು.