ದಿನಾಂಕ 31/08/2023ರಂದು ವನಿತಾಸದನ ಶಾಲೆಯಲ್ಲಿ ನರ್ಸರಿ ವಿಭಾಗದ ಮಕ್ಕಳಿಗೆ ಫ್ಲೇಮಿನ್ 40 ಕ್ಲಬ್ -158 ಅಸೋಸಿಯೆಷನ್ ಆಫ್ 41 ಕ್ಲಬ್ ಆಫ್ ಇಂಡಿಯಾ ಎಂಬ ಸಂಸ್ದೆಯ ವತಿಯಿಂದ ವಿದ್ಯಾರ್ಥಿಗಳಿಗೆ ಶಿಕ್ಷಣಕ್ಕೆ ಅನುಕೂಲವಾಗುವಂತೆ ಪೀಠೋಪಕರಣಗಳನ್ನು ( ಬೆಂಚು, ಡೆಸ್ಕ್ಗಳು) ಉದ್ಘಾಟನೆ ಮಾಡಿ ನೀಡಿರುತ್ತಾರೆ .