ದಿನಾಂಕ 11/04/2023 ರಿಂದ 28/04/2023ರವರೆಗೆ 6ನೇ ತರಗತಿಯಿಂದ 9ನೇತರಗತಿಯ ಮಕ್ಕಳಿಗೆ ಕಂಪ್ಯೂಟರ್ ತರಗತಿಯನ್ನು ನಡೆಸಲಾಗುತ್ತಿದೆ. ಈ ಕಂಪ್ಯೂಟರ್ ತರಗತಿಗೆ 35 ಮಕ್ಕಳು ಹಾಜರಿರುತ್ತಾರೆ. ಈ ತರಗತಿಯಲ್ಲಿ ಮಕ್ಕಳಿಗೆ ಗೇಮ್ಸ್, ಗಣಿತ, ವಿಜ್ಞಾನ, ಕ್ಕೆ ಸಂಬAಧಿಸಿದ ಕಂಪ್ಯೂಟರ್ ತರಬೇತಿಯನ್ನು ಮಕ್ಕಳಿಗೆ ನೀಡಲಾಗುತ್ತಿದೆ.