ದಿನಾಂಕ 21/11/2022ರ ಸಂಜೆ 4.30ಗಂಟೆಗೆ ವನಿತಾಸದನದಲ್ಲಿ ಕಡೆ ಕಾರ್ತಿಕ ಸೋಮವಾರ ಪೂಜೆಯು ನೆರವೇರಿಸಲಾಗಿತ್ತು. ಪೂಜೆಯಲ್ಲಿ ದೀಪಗಳನ್ನು ಹಚ್ಚಿ ದೇವರನಾಮಗಳನ್ನು ಹೇಳಿದರು. ದೀಪಗಳ ಅಲಂಕಾರ ಬಹಳ ಸುಂದರವಾಗಿ ಕಂಗೋಳಿಸುತ್ತಿತ್ತು. ಪೂಜೆಯಲ್ಲಿ ಸದಸದ ಸದಸ್ಯರು, ಶಿಕ್ಷಕರು ಭಾಗವಹಿಸಿದ್ದರು. ಪೂಜೆಯು ಬಹಳ ಸುಂದರವಾಗಿ ಮೂಡಿ ಬಂತು.