ದಿನಾಂಕ 18/7/2022 ಮತ್ತು 19/7/2022 ರಂದು ಅಂತರ ಶಾಲಾ ಯೋಗಾಸನ ಸ್ಪರ್ಧೆಗಳು ನಮ್ಮ ಶಾಲೆಯಲ್ಲಿ ನಡೆಸಲಾಯಿತು. ಇದಕ್ಕಾಗಿ ವಿವಿಧ ಶಾಲೆಗಳಿಂದ ಸ್ಫರ್ಧಿಸಲು ಆಗಮಿಸಿದ್ದರು. ಬಿ.ಇ.ಓ. ಕಛೇರಿಯಿಂದ ಮೊಹಮದ್ದ ರಫೀಕ್ ಪಾಷ ಟಿ.ಪಿ.ಓ. ಆಗಮಿಸಿದ್ದರು. ಹಾಗೂ ಅವರ ನೇತೃತ್ವದಲ್ಲಿ ಎರಡೂ ದಿನಗಳಲ್ಲಿ ನಡೆಸಲಾಯಿತು. ಇದೇ ರೀತಿಯಲ್ಲಿ ಇಲಾಖೆಯಿಂದ ಅನೇಕ ಕಾರ್ಯಕ್ರಮಗಳು ನಮ್ಮ ನಡೆಯುತ್ತಿರುತ್ತವೆ.