ದಿನಾಂಕ 16/04/2025ರಿಂದ ವನಿತಾ ಸದನದಲ್ಲಿ 27/04/2025 ರವರೆಗೆ ಬೇಸಿಗೆ ಶಿಬಿರವನ್ನು ನಡೆಸಲಾಗುತ್ತಿದೆ.
ದಿನಾಂಕ 16/04/2025ರ ಬೆಳಿಗ್ಗೆ 11.00ಗಂಟೆಗೆ ಬೇಸಿಗೆ ಶಿಬಿರವನ್ನು ಉದ್ಘಾಟನಾ ಸಮಾರಂಭವನ್ನು ಏರ್ಪಡಿಸಲಾಯಿತು. ಉದ್ಟಾಟನಾ ಸಮಾರಂಭಕ್ಕೆ ವನಿತಾಸದನದ ಅಧ್ಯಕ್ಷರಾದ ಶ್ರೀಮತಿ. ಭಾರತಿಮೇಡಂ, ಟ್ರಸ್ಟ್ನ ಅಧ್ಯಕ್ಷರಾದ ಶ್ರೀಯುತ. ಬಿ.ಆರ್. ರವಿ, ಟ್ರಸ್ಟಿಗಳಾದ ಶ್ರೀಯುತ. ಶ್ರೀನಿವಾಸ್ರವರು, ಗೌ|| ಕಾರ್ಯದರ್ಶಿನಿಯವರಾದ ಶ್ರೀಮತಿ. ಯಶಸ್ವಿನಿ ಜಗದೀಶ್, ಜಂಟಿಕಾರ್ಯದರ್ಶಿನಿಯವರಾದ ಶ್ರೀಮತಿ. ನಾಗರತ್ನ, ಕಾರ್ಯಕ್ರಮಕ್ಕೆ ಹಾಜರಿದ್ದರು. ಶಿಬಿರದ ಮೊದಲನೆ ದಿನದಂದು ಮಕ್ಕಳು ಪ್ರಾರ್ಥನೆ. ಕ್ರಾಫ್ಟ್ವರ್ಕ್ ಟೋಪಿಯನ್ನು ಕಲಿತರು. ಶಿಬಿರಕ್ಕೆ 35 ಮಕ್ಕಳು ಸೇರ್ಪಡೆ ಆಗಿದ್ದಾರೆ.











