ದಿನಾಂಕ 2/04/2025 ರಂದು ವನಿತಾ ಸದನದಲ್ಲಿ ಯುಗಾದಿ ಸಂಭ್ರಮವನ್ನು ಆಚರಿಸಲಾಯಿತು. ಮಕ್ಕಳಿಗೆ ಯುಗಾದಿ ಹಬ್ಬದ ಮಹತ್ವವನ್ನು ತಿಳಿಸಲಾಯಿತು. ಕಾರ್ಯಕ್ರಮಕ್ಕೆ ಅಧ್ಯಕ್ಷರಾದ ಶೀಮತಿ. ಭಾರತಿ ಮೇಡಂ, ಗೌ||ಕಾರ್ಯದರ್ಶಿನಿಯವರಾದ ಶ್ರೀಮತಿ. ಯಶಸ್ವಿನಿ ಜಗದೀಶ್ ಸಂಸ್ಧೆಯ ಕಾರ್ಯಕಾರಿಣಿ ಸದಸ್ಯರುಗಳು, ಶಿಕ್ಷಕವೃಂದದವರು ಹಾಜರಿದ್ದರು. ಹಾಗೂ ಮಕ್ಕಳಿಗೆ ಸಿಹಿಯನ್ನು ಹಂಚಲಾಯಿತು.





