ದಿನಾಂಕ: 21/03/2025 ರಂದು ಸ್ದಾಪಕರ ದಿನಾಚರಣೆಯನ್ನು ಆಚರಿಸಲಾಯಿತು. ಸಂಸ್ಧೆಯ ಸಂಸ್ಧಾಪಕರ ಮಗಳಾದ ಶ್ರೀಮತಿ. ಭಾರತಿ ಎನ್. ವನಿತಾ ಸದನ ಸಂಸ್ಧೆಯ ಅಧ್ಯಕ್ಷರು ಇವರಿಗೆ ಸಂಸ್ದೆಯ ವತಿಯಿಂದ ಸನ್ಮಾನ ಮಾಡಲಾಯಿತು. ಕಾರ್ಯಕ್ರಮಕ್ಕೆ ಆಡಳಿತ ಮಂಡಳಿಯ ಸದಸ್ಯರು, ಶಿಕ್ಷಕ ವೃಂದದವರು ಹಾಜರಿದ್ದರು ಎಲ್ಲರಿಗೂ ಸಿಹಿಯನ್ನು ಹಂಚಲಾಯಿತು.










