ಸ್ಮಾರ್ಟ್ ಬೋರ್ಡ್

ದಿನಾಂಕ 18/03/2025ರಂದು ವನಿತಾ ಸದನ ಶಾಲೆಯ ಟ್ರಸ್ಟಿಗಳಾದ ಶ್ರೀಯುತ. ಹೇಮಂತ್ ಕೋರವಾರ್‍ರವರು ಪ್ರೌಢಶಾಲೆಗೆ ಸ್ಮಾರ್ಟ್‍ಬೋರ್ಡ್‍ನ್ನು ಕೊಡುಗೆಯಾಗಿ ನೀಡಿದ್ದು ಅದರ ಉದ್ಘಾಟನಾ ಕಾರ್ಯಕ್ರಮ ನೆರವೇರಿತು. ಈ ಸ್ಮಾರ್ಟ್ ಬೋರ್ಡ್ ಪಾಠಭೋಧನೆಗೆ ಉತ್ತಮ ಸಾಧನವಾಗಿದ್ದು ಕ್ರಿಯಾತ್ಮಕ ಕಲಿಕೆಗೆ ಅನುಕೂಲವಾಗಿದೆ. ನಮ್ಮ ಶಾಲೆಯ ಮಕ್ಕಳಿಗೆ ಮತ್ತು ಶಿಕ್ಷಕರಿಗೆ ತಂತ್ರಜ್ಞಾನವನ್ನು ಬಳಸಿಕೊಳ್ಳುವಲ್ಲಿ ಅನುಕೂಲವಾಗಿದೆ. ಈ ಸಂದರ್ಭದಲ್ಲಿ ಟ್ರಿಸ್ಟಿಗಳಾದ ಶ್ರೀಯುತ. ಬಿ.ಆರ್. ರವಿಯವರು ದಾನಿಗಳನ್ನು ಕುರಿತು ಮಾತಾನಡಿದರು. ಮತ್ತೊಬ್ಬ ಟ್ರಸ್ಟಿಗಳಾದ ಶ್ರೀಯುತ. ಶ್ರೀನಿವಾಸ್‍ರಾವ್‍ರವರು ಕಾರ್ಯಕ್ರಮದಲ್ಲಿ ಹಾಜರಿದ್ದು, ಹಾಗೂ ಗೌರವ ಕಾರ್ಯದರ್ಶಿನಿಯವರು, ಶಿಕ್ಷಕ ವೃಂದದವರು ಹಾಜರಿದ್ದರು.

Leave a Reply

Your email address will not be published. Required fields are marked *