76ನೇ ಗಣರಾಜ್ಯೋತ್ಸವ ಕಾರ್ಯಕ್ರಮ 26-01-2025

ವನಿತಾ ಸದನ ಆವರಣದಲ್ಲಿ ದಿನಾಂಕ 26/01/2025 ರಂದು 76ನೇ ಗಣರಾಜ್ಯೋತ್ಸವವನ್ನು ಆಚರಿಸಲಾಯಿತು. ಮುಖ್ಯ ಅತಿಥಿಗಳಾಗಿ ಶ್ರೀಮಿತ. ರುಕ್ಮಿಣಿ ಚಂದ್ರನ್, ಸಾಹಸ ಕ್ರೀಡಾ ಪಟು ಮತ್ತು ಪ್ರ ಶಿಕ್ಷಕಿ, ಉದ್ಯಮಿ, ಸಮಾಜ ಸೇವಕಿ ಮತ್ತು ಓಚಿಣioಟಿಚಿಟ ಂಜveಟಿಣuಡಿe ಈouಟಿಜಚಿಣioಟಿ ಸಂಸ್ಧೆಯ ಕರ್ನಾಟಕ ಶಾಖೆಯ ನಿರ್ದೇಶಕಿ ರವರು ಆಗಮಿಸಿದ್ದರು. ಕಾರ್ಯಕ್ರಮಕ್ಕೆ ಟ್ರಸ್ಟ್ ನ ಅಧ್ಯಕ್ಷರಾದ ಶ್ರೀಯುತ. ಬಿ.ಆರ್. ರವಿಸರ್, ಟ್ರಸ್ಟಿಗಳಾದ ಶ್ರೀಯುತ. ಶ್ರೀನಿವಾಸ್ ರಾವ್ ಮತ್ತು ಶ್ರೀಯುತ. ಕರ್ನಲ್ ರಾಜೇಂದ್ರಸರ್, ಗೌ|| ಕಾರ್ಯದರ್ಶಿಗಳಾದ ಶ್ರೀಮತಿ. ಯಶಸ್ವಿನಿ ಜಗದೀಶ್, ಶ್ರೀಯುತ. ಸೀತಾರಾಂ ಸರ್, ಸಂಸ್ಧೆಯ ಸದಸ್ಯರುಗಳು, ಟ್ರಸ್ಟಿಗಳು, ಶಿಕ್ಷಕ ವೃಂದದವರು, ಸಿಬ್ಬಂದಿ ವರ್ಗದವರು ಆಗಮಿಸಿದ್ದರು. ದೈಹಿಕ ಶಿಕ್ಷಕರಾದ ಶ್ರೀ. ಸುರೇಶ್ ರವರು ಬಹು ಅಚ್ಚುಕಟ್ಟಾಗಿ ಧ್ವಜಾರೋಹಣ, ಪಥಸಂಚಲನ, ಸಾಂಸ್ಕøತಿಕ ಕಾರ್ಯಕ್ರಮ, ಕಾರ್ಯಕ್ರಮವನ್ನು ಮಕ್ಕಳಿಂದ ಮಾಡಿಸಿದರು. ಕಾರ್ಯಕ್ರಮವು ಬಹು ಸೊಗಸಾಗಿ ಮೂಡಿಬಂದಿತು.

Leave a Reply

Your email address will not be published. Required fields are marked *