ದಿನಾಂಕ 7.01.2025 ರಂದು ಮಹರ್ಷಿ ಪಬ್ಲಿಕ್ ಶಾಲೆಯಲ್ಲಿ ನಡೆದ, "ಸ್ಪೂರ್ತಿ ಮಹಿಳಾ ಬಳಗ ಹಾಗೂ ಜ್ಞಾನಭಾರತಿ" ವತಿಯಿಂದ ಏರ್ಪಡಿಸಿದ ದೇಶಭಕ್ತಿ ಗೀತೆ ಸ್ಪರ್ಧೆಯಲ್ಲಿ ವನಿತಾ ಸದನ ಹಿರಿಯ ಪ್ರಾಥಮಿಕ ಶಾಲೆಯ ಏಳನೇ ತರಗತಿ ವಿದ್ಯಾರ್ಥಿನಿ
ಪ್ರಜ್ಞಶಿವಕುಮಾರ್ ಭಾಗವಹಿಸಿ ತೃತೀಯ ಬಹುಮಾನವನ್ನು ಪಡೆದಿರುತ್ತಾರೆ.