ದಿನಾಂಕ 26/12/2024 ರಂದು ವನಿತಾ ಸನದ ಅವರಣದಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಾದ ಶ್ರೀ. ಸುರೇಶ್ ರವರು ನರ್ಸರಿವಿಭಾಗ, ಹಿ.ಪ್ರಾ.ಶಾಲೆ, ಪ್ರೌಢಶಾಲೆಯ ಮಕ್ಕಳಿಗೆ ಹೊರಾಂಗಣ ಹಾಗೂ ಒಳಾಂಗಣ ಸ್ಪರ್ಧೆಗಳನ್ನು ಏರ್ಪಡಿಸಿದ್ದರು. ವಿಜೇತ ಕ್ರೀಡಾ ಪಟುಗಳಿಗೆÉ ಬಹುಮಾನವನ್ನು ವಿತರಿಸಲಾಯಿತು. ಕಾರ್ಯಕ್ರಮಕ್ಕೆ ಅಧ್ಯಕ್ಷತೆಯನ್ನು ಶ್ರೀಮತಿ. ಭಾರತಿ ಮೇಡಂ, ಮುಖ್ಯ ಅತಿಥಿಗಳಾಗಿ ಶ್ರೀಯುತ. ಕರ್ನಲ್‍ರಾಜೇಂದ್ರ, ಶೀಯುತ. ಹೇಮಂತ್ ಕೋರ್‍ವಾರ್, ಶ್ರೀಮತಿ. ಯಶಸ್ವಿನಿ ಜಗದೀಶ್, ಟ್ರಸ್ಟಿಗಳಾದ ಶೀಯುತ. ಶ್ರೀನಿವಾಸ್‍ರಾವ್ ರವರು ಭಾಗವಹಿಸಿದ್ದರು. ಹಾಗೂ ಮಕ್ಕಳಿಗೆ ಬಹುಮಾನವನ್ನು ವಿತರಿಸಿದರು. ಕಾರ್ಯಕ್ರಮವು ಯಶಸ್ವಿಯಾಗಿ ನೆರವೇರಿತು.