ದಿನಾಂಕ 5/12/2024 ರಂದು ಪ್ರಾಥಮಿಕ ಶಾಲೆಯ ಮುಖ್ಯೊಪಾಧ್ಯಾಯಿನಿಯವರಾದ ಶ್ರೀಮತಿ. ಸೌಭಾಗ್ಯರವರು ತಮ್ಮ ವೃತ್ತಿ ಜೀವನಕ್ಕೆ ಸ್ವಯಂ ನಿವೃತ್ತಿಯನ್ನು ಹೊಂದಿದರು. ವನಿತಾ ಸದನ ಮ್ಯಾನೇಜ್‍ಮೆಂಟ್ ವತಿಯಿಂದ ಶ್ರೀಮತಿ. ಸೌಭಾಗ್ಯರವರಿಗೆ ಸನ್ಮಾನವನ್ನು ಮಾಡಲಾಯಿತು. ಹಾಗೂ ಶ್ರೀಮತಿ. ಸೌಭಾಗ್ಯರವರು ಎಲ್ಲರಿಗೂ ಭೋಜನಕೂಟವನ್ನು ಏರ್ಪಡಿಸಿದ್ದರು.