ದಿನಾಂಕ 14/11/2024ರಂದು ಶಾಲೆಯಲ್ಲಿ ಚೈತನ್ಯ ವಿಜ್ಞಾನ ಸಂಘದ ಉದ್ಘಾಟನ ಕಾರ್ಯಕ್ರಮ ನೇರವೇರಿತು. ಮುಖ್ಯ ಅತಿಥಿಗಳಾದ ಶ್ರೀಮತಿ. ಮನೋರಮ ಗಣಿತ ಪರೀವೀಕ್ಷಕರು, ಉಪನಿರ್ದೇಶಕರ ಕಛೇರಿ, ಮೈಸೂರು. ಶ್ರೀಯುತ. ಬಿ.ಆರ್.ರವಿ ಟ್ರಸ್ಟ್‍ನ ಅಧ್ಯಕ್ಷರು ಹಾಗೂ ಗೌರವ ಕಾರ್ಯದರ್ಶಿಗಳಾದ ಶ್ರೀಮತಿ. ಯಶಸ್ವಿನಿ ಜಗದೀಶ್ ಸದಸ್ಯರಾದ ಶ್ರೀಮತಿ. ಚಿನ್ಮಯಿ ಮೇಡಂ ಮುಂತಾದವರು ಹಾಜರಿದ್ದರು.