ಕನ್ನಡದ ಕನ್ನಡಿ ಕೋಣೆ

ದಿನಾಂಕ 28/11/2024ರಂದು ವನಿತಾ ಸದನದಲ್ಲಿ ಪ್ರೌಢಶಾಲೆ ಮತ್ತು ಹಿರಿಯ ಪ್ರಾಥಮಿಕ ಶಾಲೆ ಸಹಯೋಗದಿಂದ ಕನ್ನಡದ ಕನ್ನಡಿ ಕೋಣೆ ಕಾರ್ಯಕ್ರಮವು ನೆರವೇರಿತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರಿಯುತ. ಸಿ.ಎನ್. ರಾಜು ಆಗಮಿಸಿದ್ದರು. ಸಂಸ್ಧೆಯ ಟ್ರಸ್ಟಿಗಳು, ಸದಸ್ಯರುಗಳು ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

Leave a Reply

Your email address will not be published. Required fields are marked *