ದಿನಾಂಕ 29/08/2024 ರಂದು ನಡೆದ ಅಶೋಕಪುರಂ ಕ್ಲಸ್ಟರ್ ಹಂತದ ಪ್ರತಿಭಾಕಾರಂಜಿಯಲ್ಲಿ ನಮ್ಮ ಶಾಲೆಯ ಮಕ್ಕಳು ಅಭಿನಯಗೀತೆ, ಕಥೆ ಹೇಳುವುದು, ಚಿತ್ರಕಲೆ ಅಭಿನಯಗೀತೆ, ಹಿಂದಿಕಂಠಪಾಠ, ಭರತನಾಟ್ಯ, ಧಾರ್ಮಿಕ ಪಠನ ಕಾರ್ಯಕ್ರಮವು ನೆರವೇರಿತು. ಈ ಕಾರ್ಯಕ್ರಮದಲ್ಲಿ 3ನೇ ತರಗತಿಯಿಂದ 7ನೇತರಗತಿಯವರೆಗೆ ಮಕ್ಕಳು ಭಾಗವಹಿಸಿ ನಮ್ಮಶಾಲೆಗೆ ಬಹುಮಾನ ಗಳಿಸಿ ಕೀರ್ತಿಯನ್ನು ತಂದಿದ್ದಾರೆ.