ದಿನಾಂಕ 12/06/2024ರಂದು ವನಿತಾ ಸದನದಲ್ಲಿ ನರ್ಸರಿ ಮಕ್ಕಳಿಗೆ ಆಟೋಪಕರಣ ಉದ್ಘಾಟನಾ ಸಮಾರಂಭವನ್ನು ಏರ್ಪಡಿಸಲಾಯಿತು. ಈ ಸಮಾರಂಭಕ್ಕೆ ಸಂಸ್ಧೆಯ ಟ್ರಸ್ಟಿಗಳು, ಗೌ|| ಕಾರ್ಯದರ್ಶಿನಿಯವರು, ಅಧ್ಯಕ್ಷರು, ಶಿಕ್ಷಕವೃಂದದವರು, ಆಡಳಿತಾಧಿಕಾರಿಗಳಾದ ಶ್ರೀಯುತ. ಶ್ರೀಕಾಂತ್ರವರು, ಹಾಜರಿದ್ದರು. ನರ್ಸರಿ ಶಾಲೆಯ ಎಲ್ಲಾ ಮಕ್ಕಳು ಹೊರಾಂಗಣ ಆಟೋಪಕರಣವನ್ನು ಸಂತೋಷವಾಗಿ ಆಟವಾಡಿದರು.