ದಿನಾಂಕ 7/6/2024 ರಂದು ಈ ವರ್ಷದಲ್ಲಿ ಪಾಸಾದ ವಿದ್ಯಾರ್ಥಿಗಳಿಗೆ ಅಭಿನಂದನ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾದ ಶ್ರೀಮತಿ. ಡಾ|| ಸುಜಾತ ಭಾಸ್ಕರ್ ಮತ್ತು ಶ್ರೀಮತಿ. ಪದ್ಮ ಆನಂದ್, ಅಧ್ಯಕ್ಷವರಾದ ಶ್ರೀಮತಿ. ಭಾರತಿ ಎನ್, ಗೌ|| ಕಾರ್ಯದರ್ಶಿನಿಯವರಾದ ಶ್ರೀಮತಿ. ಯಶಸ್ವಿನಿ ಜಗದೀಶ್, ಜಂಟಿಕಾರ್ಯದರ್ಶಿನಿಯವರಾದ ಶ್ರೀಮತಿ. ನಾಗರತ್ನ ,ಟ್ರಸ್ಟ್‍ನ ಅಧ್ಯಕ್ಷರಾದ ಶ್ರೀÀ. ಬಿ.ಆರ್. ರವಿ, ಟ್ರಸ್ಟಿಗಳಾದ ಶ್ರೀÀ. ಶ್ರೀನಿವಾಸ್, ಶ್ರೀ. ಹೇಮಂತ್, ಶ್ರೀ. ಕರ್ನಲ್ ರಾಜೇಂದ್ರ ಹಾಗೂ ವನಿತಾ ಸದ£ಸ್ಯರುಗಳು, ರೋಟರಿ ಸಂಸ್ಧೆಯ ಸದಸ್ಯರುಗಳು, ಆಡಳಿತಾಧಿಕಾರಿಗಳಾದ ಶ್ರೀಕಾಂತ್, ಶಿಕ್ಷಕವೃಂದದವರು ಕಾರ್ಯಕ್ರಮದಲ್ಲಿ ಉಪಸ್ಧಿತರಿದ್ದರು.