ದಿನಾಂಕ 31/05/2024ರಂದು ವನಿತಾ ಸದನ ಹಿರಿಯಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕರಾದ ಶ್ರೀಮತಿ. ನಾಗರತ್ನ ಮೇಡಂರವರು ವಯೋಸಹಜ ನಿವೃತ್ತಿ ಹೊಂದಿರುತ್ತಾರೆ ಇವರು ಸತತವಾಗಿ 31ವರ್ಷಗಳು ಇದೇ ಶಾಲೆಯಲ್ಲಿ ತಮ್ಮ ಸೇವೆಯನ್ನು ಸಲ್ಲಿಸಿರುತ್ತಾರೆ. ಇವರು 28ವರ್ಷ ಸಹಶಿಕ್ಷಕರಾಗಿ, 3ವರ್ಷ ಮುಖ್ಯ ಶಿಕ್ಷಕರಾಗಿಯೂ ಸೇವೆ ಸಲ್ಲಿಸಿರುತ್ತಾರೆ. ಹಾಗೂ ಅದೇ ದಿನ ಇನ್ನೊಬ್ಬ ಸಹ ಶಿಕ್ಷಕಿಯಾದ ಕುಮಾರಿ ರತ್ನ ಮೇಡಂ ರವರು ಎರಡೂವರೆ ವರ್ಷಗಳಿಂದ ವನಿತಾಸದನ ಹಿರಿಯಪ್ರಾಥಮಿಕ ಶಾಲೆಯಲ್ಲಿ ಸೇವೆ ಸಲ್ಲಿಸಿ ವಯೋ ಸಹಜ ನಿವೃತ್ತಿಯನ್ನು ಇವರು ಸಹ ಹೊಂದಿರುತ್ತಾರೆ.