ವನಿತಾ ಸದನ ಸಂಸ್ಧೆಯ ಪ್ರೌಡಶಾಲಾ ವಿಭಾಗದಲ್ಲಿ ಮಾರ್ಚ್/ಏಪ್ರಿಲ್-2024ರ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಒಟ್ಟು 31 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಅದರಲ್ಲಿ 30 ವಿದ್ಯಾರ್ಥಿಗಳು ಉತ್ತೀರ್ಣರಾಗಿರುತ್ತಾರೆ. ಫಲಿತಾಂಶವು ಶೇ.96.77% ರಷ್ಟು ಬಂದಿರುತ್ತದೆ.