ದಿನಾಂಕ 23/03/20234 ರ ಶನಿವಾರ ವನಿತಾಸದನದಲ್ಲಿ ಸ್ಧಾಪಕರ ದಿನಾಚರಣೆಯನ್ನು ಆಚರಿಸಲಾಯಿತು. ಸ್ಧಾಪಕರ ಮಕ್ಕಳಾದ ಸಂಸ್ಧೆಯ ಅಧ್ಯಕ್ಷರಾದ ಶ್ರೀಮತಿ. ಭಾರತಿ ಎನ್, ಹಾಗೂ ಶ್ರೀಮತಿ. ಶ್ಯಾಮಾಲಜಯರಾಂ ಅವರು ಎಲ್ಲರಿಗೂ ಭೋಜನ ಕೂಟವನ್ನು ಏರ್ಪಡಿಸಲಾಗಿತ್ತು.