ದಿನಾಂಕ 20/3/2024 ರಂದು ವನಿತಾ ಸದನದ ನರ್ಸರಿ ವಿಭಾಗದಲ್ಲಿ ಸರಸ್ವತಿ ಪೂಜೆಯನ್ನು ಏರ್ಪಡಿಸಲಾಯಿತು. ಪೂಜೆಗೆ ಸಂಸ್ಧೆಯ ಅಧ್ಯಕ್ಷರಾದ ಶ್ರೀಮತಿ. ಭಾರತಿ ಎನ್., ಗೌ|| ಕಾರ್ಯದರ್ಶಿನಿಯವರಾದ ಶ್ರೀಮತಿ. ಯಶಸ್ವಿನಿ ಜಗದೀಶ್, ಟ್ರಸ್ಟ್‍ನ ಅಧ್ಯಕ್ಷರಾದ ಶ್ರೀಯುತ. ಬಿ.ಆರ್. ರವಿ, ಟ್ರಸ್ಟಿಗಳಾದ ಶ್ರೀಯುತ. ಶ್ರೀನಿವಾಸ್‍ರಾವ್‍ರವರು, ಸಂಸ್ಧೆಯ ಸ್ಧಾಪಕರ ಮಗಳಾದ ಶ್ರೀಮತಿ. ಶ್ಯಾಮಲ ಜಯರಾಂರವರು, ಸದಸ್ಯರುಗಳು ಆಗಮಿಸಿದ್ದರು. ಮಕ್ಕಳಿಗೆ ಊಟದ ಡಬ್ಬಿ, ಪೆನ್ಸಿಲ್, ಚಾಕಲೇಟ್, ಪ್ರಸಾದವನ್ನು ವಿತರಿಸಿದರು.