ದಿನಾಂಕ 16/02/2024 ಶುಕ್ರವಾರ ಬೆಳಿಗ್ಗೆ 8.00 ಗಂಟೆಗೆ ವನಿತಾಸದನದಲ್ಲಿ ರಥಸಪ್ತಮಿಯ ಪ್ರಯುಕ್ತ ಟ್ರಸ್ಟಿಗಳಾದ ಶ್ರೀಯುತ. ಶ್ರೀನಿವಾಸ್‍ರಾವ್, ಶ್ರೀಯುತ. ಕರ್ನಲ್ ರಾಜೇಂದ್ರ, ಗೌ||ಕಾರ್ಯದರ್ಶಿನಿಯವರಾದ ಶ್ರೀಮತಿ. ಯಶಸ್ವಿನಿ ಜಗದೀಶ್, ಆಡಳಿತಾಧಿಕಾರಿಗಳಾದ ಶ್ರೀ. ಶ್ರೀಕಾಂತ್, ದೈಹಿಕ ಶಿಕ್ಷಕರಾದ ಶ್ರೀ. ಸುರೇಶ್‍ರವರುಗಳ ನೇತೃತ್ವದಲ್ಲಿ ಮಕ್ಕಳಿಂದ ಯೋಗ ಪ್ರದರ್ಶನವನ್ನು ಮಾಡಲಾಯಿತು.