ಈ ಮೇಲಿನ ಸ್ಪರ್ಧೆಗಳಲ್ಲಿ ಕುಮಾರಿ. ರಾಧಾ 9ಬಿ ವಿಭಾಗದ ವನಿತಾಸದನ ಪ್ರೌಢಶಾಲೆ ತೃತೀಯ ಬಹುಮಾನ ಪಡೆದಿರುತ್ತಾಳೆ ಹಾಗೂ ಶ್ರೀಮತಿ. ಟಿ. ಶಿವಮ್ಮ ಮುಖ್ಯೋಪಾಧ್ಯಾಯಿನಿ ವನಿತಾಸದನ ಪ್ರೌಢಶಾಲೆ ಇವರ ಪ್ರಬಂಧ ಕ್ಕೆ ಬಹುಮಾನ ಬಂದಿರುತ್ತದೆ.
ಕನ್ನಡ ಸಾಂಸ್ಕೃತಿಕ ಸಂಘ, ವೈಜ್ಞಾನಿಕ ಮತ್ತು ಔದ್ಯೋಗಿಕ ಸಂಶೋಧನಾ ಮಂಡಳಿ, ರಾಷ್ಟ್ರೀಯ ವೈಮಾಂತರಿಕ್ಷ ಪ್ರಯೋಗ ಶಾಲೆಗಳು, ( CSIR-NAL) ಬೆಂಗಳೂರು. ಕರ್ನಾಟಕ ರಾಜ್ಯೋತ್ಸವ ಹಾಗೂ ಕಣಾದ 49ನೇ ಸಂಚಿಕೆಯ ಬಿಡುಗಡೆ ಕಾರ್ಯಕ್ರಮದಲ್ಲಿ ಕನ್ನಡ ವಿಜ್ಞಾನ ಪ್ರಬಂಧ ಸ್ಪರ್ಧೆಯಲ್ಲಿ "ಪಾಲಿಮರ್ ವಿಜ್ಞಾನ ಮತ್ತು ತಂತ್ರಜ್ಞಾನ "ಎಂಬ ವಿಷಯದಲ್ಲಿ ಬಹುಮಾನ ವಿಜೇತರಾಗಿ ಪ್ರಶಸ್ತಿಯನ್ನು ಸ್ವೀಕರಿಸುತ್ತಿರುವ ಕ್ಷಣ.