ದಿನಾಂಕ 22/09/023ರ ಶುಕ್ರವಾರ ಸಂಜೆ 4.30ಗಂಟೆಗೆ ಗೌರಿ ಮತ್ತು ಗಣೇಶ ಹಬ್ಬದ ಪ್ರಯುಕ್ತ ಮಹಾಮಂಗಳಾರತಿಯನ್ನು ಮಾಡಲಾಯಿತು. ಪೂಜೆಗೆ ವನಿತಾಸದನದ ಅಧ್ಯಕ್ಷರಾದ ಶ್ರೀಮತಿ. ಭಾರತಿ ಎನ್. ಗೌ|| ಕಾರ್ಯದಶಿನಿಯವರಾದ ಶ್ರೀಮತಿ. ರೂಪವಾಣಿ ಮೇಡಂ, ಜಂಟಿ ಕಾರ್ಯದರ್ಶಿನಿಯವರಾದ ಶ್ರೀಮತಿ. ಶ್ಯಾಮಾಲಜಯರಾಂರವರು, ಆಡಳಿತಾಧಿಕಾರಿಗಳಾದ ಶ್ರೀಯುತ. ಶ್ರೀಕಾಂತ್ ರವರು, ಆಡಳಿತ ಮಂಡಳಿಯ ಸದಸ್ಯರು, ಶಿಕ್ಷಕ ವೃಂದದವರು, ಸಂಸ್ಧೆಯ ಆಡಳಿತಮಂಡಳಿಯವರು, ಪೂಜೆಗೆ ಹಾಜರಿದ್ದರು. ಸಂಸ್ಧೆಯ ಸದಸ್ಯರುಗಳಿಂದ ಭಜನೆಯನ್ನು ಏರ್ಪಡಿಸಲಾಗಿತ್ತು. ಮಹಾಮಂಗಳಾರತಿಯನ್ನು ಮಾಡಿ ಎಲ್ಲರಿಗೂ ಪ್ರಸಾದವನ್ನು ವಿತರಿಸಲಾಯಿತು.