11/9/2023 ವನಿತಾ ಸದನದಲ್ಲಿ ಆಡಳಿತಮಂಡಳಿಯವರು ಶಿಕ್ಷಕರ ದಿನಾಚರಣೆಯನ್ನು ಏರ್ಪಡಿಸಿದ್ದರು ಗೌ||ಕಾರ್ಯದರ್ಶಿನಿಯವರಾದ ಶ್ರೀಮತಿ. ರೂಪವಾಣಿ ಮೇಡಂ ಅವರು ಆತ್ಮೀಯವಾಗಿ ಸ್ವಾಗತಿಸಿದರು. ಶ್ರೀಮತಿ ಸುಶೀಲಬಾಯಿ ನಾಗೇಶ್‍ರಾವ್ ಟ್ರಸ್ಟ್‍ನ ಅಧ್ಯಕ್ಷರಾದ ಶ್ರೀಯುತ. ಬಿ.ಆರ್. ರವಿಅವರು ಶಿಕ್ಷಕರನ್ನು ಉದ್ಧೇಶಿಸಿ ಮಾತಾನಾಡಿಸಿದರು ಹಾಗೂ ಮತ್ತೊಬ್ಬ ಟ್ರಸ್ಟಿಗಳಾದ ಶ್ರೀಯುತ. ಶ್ರೀನಿವಾಸ್‍ರಾವ್ ರವರು ಶಿಕ್ಷಕರನ್ನು ಕುರಿತು ಮಾತಾಡಿದರು. ಉಳಿದಂತೆ ಸಂಸ್ಧೆಯ ವತಿಯಿಂದ ಎಲ್ಲರಿಗೂ ಶಿಕ್ಷಕರ ದಿನಾಚರಣೆಯ ನೆನೆಪಿನ ಕಾಣಿಕೆಯನ್ನು ಶಿಕ್ಷಕರಿಗೂ, ಎಲ್ಲಾ ಸಿಬ್ಬಂಧಿವರ್ಗದವರಿಗೂ ನೀಡಿದರು.