ದಿನಾಂಕ /30/08/2023/ರಂದು ಶಿಕ್ಷಣ ಇಲಾಖೆಯಿಂದ ನಡೆಸಿದ ವಲಯ ಮಟ್ಟದ ಕಬಡ್ಡಿ ಪಂದ್ಯಾವಳಿಯಲಿ ಭಾಗವಹಿಸಿ ವಿಜಯ ಶಾಲಿ ಯಾಗಿ ತಾಲೂಕು ಮಟ್ಟಕ್ಕೆ ಆಯ್ಕೆ ಆಗಿದ್ದರೆ ಇವರಿಗೆ ಸಂಸ್ಥೆಯ ಅಧ್ಯಕ್ಷರು ಕಾರ್ಯದರ್ಶಿಗಳು.ಆಡಳಿತ ಮಂಡಳಿ ಸದಸ್ಯರುಗಳು. ಸಂಸ್ಥೆಯ ಆಡಳಿತಾ ಧಿಕಾರಿಗಳು.ತರಬೇತಿ ಗೊಳಿಸಿದ ದೈಹಿಕ ಶಿಕ್ಷಣ ಶಿಕ್ಷಕರು . ಹಾಗೂ ಮುಖ್ಯಶಿಕ್ಷಕರು ಅಭಿನಂದನೆಗಳನ್ನು ಸಲ್ಲಿಸಿ ಮುಂದಿನ ಹಂತಕ್ಕೆ ಶುಭ ಕೋರಿದರು