ಪ್ರಾಢಶಾಲೆಯಲ್ಲಿ ಬ್ಯಾಗ್ ರಹಿತ ದಿನವನ್ನು ದಿನಾಂಕ 15/07/2023ರ ಶನಿವಾರ ವನಿತಾಸದನ ಶಾಲೆಯ ಆವರಣದಲ್ಲಿ 8,9,10ನೇ ತರಗತಿ ಮಕ್ಕಳಿಮ ಪ್ರತಿಭೆ ಪ್ರದರ್ಶನ ಕಾರ್ಯಕ್ರಮವನ್ನು ನಡೆಸಲಾಯಿತು. ಎಲ್ಲಾ ವಿದ್ಯಾರ್ಥಿಗಳು ಜನಪದ ಗೀತೆ, ಭಾವಗೀತೆ, ಚಲನಚಿತ್ರಗೀತೆಯ್ನು ಹೇಳಿದರು. ಶ್ರೀಹರಿ ವಿದ್ಯಾರ್ಥಿ ಪಿಯಾನೋ ಸಂಗೀತವಾದಯ ನುಡಿಸಿ ಎಲ್ಲರನ್ನು ಮನರಂಜಿಸಿದರು. ಸ್ವನಿತ್ ವಿದ್ಯಾರ್ಥಿ ಯೋಗಾಸನ ಹೀಗೆ ಹಲವಾರು ವಿದ್ಯಾರ್ಥಿಗಳಿಂದ ಸಮೂಹಗಾನ ಕಾರ್ಯಕ್ರಮ ನಡೆಯಿತು. ವಿಶೇಷ ದಿನವಾಗಿ ಮಕ್ಕಳ ಮುಖದಲ್ಲಿ ಉಲ್ಲಾಸ ಉಕ್ಕಿ ಹರಿಯಿತು.