ದಿನಾಂಕ 13/07/2023 ರಂದು ವನಿತಾ ಸದನ ಆವರಣದಲ್ಲಿ ತ್ರೀವೇಣಿ ಇಂಜಿನಿಯರಿಂಗ್ ಕಂಪನಿಯ ಮುಖ್ಯಸ್ಧರು ಆಗಮಿಸಿದ್ದರು ಅವರಿಂದ 10 ಸ್ಪಾನ್ಸರ್ ಮಕ್ಕಳಿಗೆ ಪುಸ್ತಕ, ಪೆನ್ನು, ಶೂಸ್, ಸ್ಪೋಟ್ರ್ಸ್ ಶೂಸ್, ಬ್ಯಾಗ್, ಸ್ಕೂಲ್ ಯೂನಿಫಾಮ್, ಜಾಮಿಟ್ರಿ ಬಾಕ್ಸ್ ನ್ನು ವಿತರಿಸಲಾಯಿತು. ವನಿತಾ ಸದನ ಸಂಸ್ಧೆಯ ಅಧ್ಯಕ್ಷರಾದ ಶ್ರೀಮತಿ. ಭಾರತಿ ಎನ್, ಟ್ರಸ್ಟ್ ನ ಅಧ್ಯಕ್ಷರಾದ ಶ್ರೀಯುತ ಬಿ.ಆರ್. ರವಿ, ಟ್ರಸ್ಟಿಗಳಾದ ಶ್ರೀಯುತ. ಶ್ರೀನಿವಾಸ್‍ರಾವ್ ರವರು, ಗೌರವ ಕಾರ್ಯದರ್ಶಿನಿಗಳಾದ ಶ್ರೀಮತಿ. ರೂಪವಾಣಿ, ಜಂಟಿ ಕಾರ್ಯದರ್ಶಿಗಳಾದ ಶ್ರೀಮತಿ. ಶ್ಯಾಮಾಲ ಜಯರಾಂ, ಸದಸ್ಯರಾದ ಶ್ರೀಮತಿ. ಪದ್ಮನಿ, ಪ್ರೌಢಶಾಲಾ ಮುಖ್ಯ ಶಿಕ್ಷಕಿಯವರಾದ ಶ್ರೀಮತಿ. ಟಿ. ಶಿವಮ್ಮ, ಸಂಸ್ಧೆಯ ಆಡಳಿತಾಧಿಕಾರಿ ಯವರಾದ ಶ್ರೀಕಾಂತ್ ರವರುಗಳು ಹಾಜರಿದ್ದರು.