ದಿನಾಂಕ 21/06/2023ರ ರಂದು ವನಿತಾಸದನ ಆವರಣದಲ್ಲಿ ಯೋಗ ದಿನಾಚರಣೆಯನ್ನು ಆಚರಿಸಲಾಯಿತು. ಈ ಯೋಗದಲ್ಲಿ ಶಾಲೆಯ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿಭಾಗದ ಮಕ್ಕಳು, ಗೌ||ಕಾರ್ಯದರ್ಶಿನಿಯವರು, ಶಿಕ್ಷಕವೃಂದದವರು, ಸಂಸ್ಧೆಯ ಸದಸ್ಯರುಗಳು, ಭಾಗವಹಿಸಿದ್ದರು. ಅಂತರರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಡಳಿತ ಮಂಡಳಿಯ ಸದಸ್ಯರು, ದೈಹಿಕ ಶಿಕ್ಷಣ ಶಿಕ್ಷಕರ ನೇತೃತ್ವ ಹಾಗೂ ರೋಟರಿ ಸಂಸ್ಧೆ ಸಹಯೋಗದೊಂದಿಗೆ ನಡೆಸಲಾಯಿತು.