2023-2024 ನೇ ಸಾಲಿನ ಆನ್‍ಲೈನ್ ತರಗತಿಯು ಇಂದು ಪ್ರಾರಂಭ ಮಾಡಲಾಗಿತ್ತು. ಮೊದಲಿನ ತರಗತಿ 10ನೇ ‘ಬಿ’ ವಿಭಾಗ ನಮ್ಮ ಸಂಸ್ಧೆ ಆಡಳಿತಮಂಡಳಿಯು ಆನ್‍ಲೈನ್ ತರಗತಿಯನ್ನು ಪ್ರಾರಂಭ ಮಾಡಿದ್ದಾರೆ. ಈ ತರಗತಿಯನ್ನು ಪ್ರಾರಂಭ ಮಾಡಲು ನಮ್ಮ ಸಂಸ್ಧೆಯ ಟ್ರಸ್ಟ್‍ನ ಅಧ್ಯಕ್ಷರಾದ ಬಿ.ಆರ್. ರವಿ ಸರ್ ಮತ್ತು ಟ್ರಸ್ಟ್‍ನ ಸದಸ್ಯರಾದ ಶ್ರೀನಿವಾಸ್‍ರಾವ್, ಮತ್ತು ಶ್ರೀಯುತ. ರಾಜೇಂದ್ರಸರ್ ಹಾಜರಿದ್ದರು ಮತ್ತು ನಮ್ಮ ಸಂಸ್ಧೆಯ ಆಡಳಿತಾಧಿಕಾರಿಗಳಾದ ಶ್ರೀಯುತ. ಶ್ರೀಕಾಂತ್ ಸರ್ ಹಾಜರಿದ್ದರು. ಆನ್‍ಲೈನ್ ತರಗತಿಯು ಸಮಯ 9:50ಕ್ಕೆ ಪ್ರಾರಂಭವಾಯಿತು. ಮಕ್ಕಳು ಗಣಿತ ವಿಷಯದ ಆನ್‍ಲೈನ್ ತರಗತಿಯನ್ನು ಆಲಿಸಿದರು.