ದಿನಾಂಕ 20/03/2023ರ ಸೋಮವಾರ ವನಿತಾಸದನ ನರ್ಸರಿ ವಿಭಾಗದಿಂದ ಸರಸ್ವತಿ ಪೂಜೆಯನ್ನು ಏರ್ಪಡಿಸಲಾಗಿತ್ತು ಮಕ್ಕಳು ಬೇರೆ ಬೇರೆ ರೀತಿಯ ವೇಷ ಭೂಷಣವನ್ನು ಧರಿಸಿ ಬಂದಿದ್ದರು. ಮಕ್ಕಳು ಬಹಳ ಸೊಗಸಾಗಿ ತಮ್ಮ ತಮ್ಮ ಪಾತ್ರವನ್ನು ಪರಿಚಯ ಮಾಡಿದರು. ಪೋಷಕರು, ಆಡಳಿತ ಮಂಡಳಿಯವರು, ಸದನದ ಶಿಕ್ಷಕ ವೃಂದದವರು ಆಗಮಿಸಿದ್ದರು
ಹಾಗೂ
ಈ ಕಾರ್ಯಕ್ರಮ ಮುಗಿದ ಮೇಲೆ ವನಿತಾಸನದ ಎಲ್ಲಾ ಮಹಿಳೆಯರಿಗೆ ಮಹಿಳಾ ದಿನಾಚರಣೆಯನ್ನು ಆಚರಿಸಲಾಯಿತು.