ದಿನಾಂಕ 25/02/2023ರ ಶನಿವಾರ ಮಧ್ಯಾಹ್ನ 12:30ಕ್ಕೆ ವನಿತಾ ಸದನ ಸಂಸ್ಧಾಪಕರ ದಿನಾಚರಣೆಯ ಪ್ರಯುಕ್ತ ಸ್ಧಾಪಕರ ಕುಟುಂಬದ ಮಕ್ಕಳಾದ ಶ್ರೀಮತಿ.ಎನ್. ಭಾರತಿ ಮತ್ತು ಶ್ರೀಮತಿ. ಶ್ಯಾಮಾಲ ಜಯರಾಂರವರು ಭೋಜನ ಕೂಟವನ್ನು ಏರ್ಪಡಿಸಿದ್ದರು. ಭೋಜನ ಕೂಟಕ್ಕೆ ಸಂಸ್ಧೆಯ ಟ್ರಸ್ಟಿಗಳು, ಸದಸ್ಯರು, ಶಿಕ್ಷಕ ವೃಂದದವರು, ಸಂಸ್ಧೆಯ ಎಲ್ಲಾ ಸಿಬ್ಬಂಧಿ ವರ್ಗದವರು ಹಾಜರಿದ್ದರು.