ದಿನಾಂಕ 13/02/2023 ಮತ್ತು 14/02/2023 ರಂದು ನಮ್ಮ ಶಾಲೆಯಲ್ಲಿ ಇಲಾಕಾ ವತಿಯಿಂದ ಅಡುಗೆ ಸಹಾಯಕರ ತರಬೇತಿ ಕಾರ್ಯಾಗಾರವು ನಡೆಯಿತು ಆ ದಿನ ಇಲಾಖೆಯಿಂದ ಅನೇಕ ಅಧಿಕಾರಿಗಳು ಆಗಮಿಸಿದ್ದರು. ಆ ದಿನ ನಮ್ಮ ಶಾಲೆಯಲ್ಲಿ ಕಾಫಿ ಬಿಸ್ಕತ್ ಟೀ ಊಟವನ್ನು ಬಂದಿರುವ ಎಲ್ಲಾ ಅಡಿಗೆ ಸಹಾಯಕರಿಗೆ ವಿತರಿಸಲಾಯಿತು .ಕಾರ್ಯಗಾರವು ಉನ್ನತ ಮಟ್ಟದಲ್ಲಿ ಸುಸೂತ್ರವಾಗಿ ನಡೆಯಿತು


