ವನಿತಾ ಸದನದಲ್ಲಿ ಗಣರಜ್ಯೋತ್ಸವ 2023

ದಿನಾಂಕ 26/01/2023 ರಂದು ಶಾಲೆಯಲ್ಲಿ 74ನೇ ಗಣರಾಜ್ಯೋತ್ಸವವನ್ನು ಏರ್ಪಡಿಸಲಾಗಿತ್ತು. ಮುಖ್ಯ ಅತಿಥಿಗಳಾಗಿ ಶ್ರೀ. ಬಾಪು ಸತ್ಯನಾರಾಯಣ, ಗೌರವಾನ್ವಿತ ಅತಿಥಿಗಳಾಗಿ ಶ್ರೀ. ಸೇತುರಾಮ್ ರವರು ಆಗಮಿಸಿದ್ದು ಧ್ವಜಾರೋಹಣ ಕಾರ್ಯವನ್ನು ನೆರವೇರಿಸಿಕೊಟ್ಟರು. ಶ್ರೀಮತಿ. ಸುಶೀಲಾಬಾಯಿ ನಾಗೇಶರಾವ್ ಎಜುಕೇಷನಲ್ ಮತ್ತು ಚಾರಿಟಬಲ್ ಟ್ರಸ್ಟ್‍ನ ಅಧ್ಯಕ್ಷರಾದ ಶ್ರೀ. ಬಿ.ಆರ್.ರವಿ, ಟ್ರಸ್ಟಿಗಳಾದ ಶ್ರೀ. ಶ್ರೀನಿವಾಸ್‍ರಾವ್ ಮತ್ತು ಕರ್ನಲ್ ರಾಜೇಂದ್ರರವರುಗಳು ಹಾಜರಿದ್ದರು. ವನಿತಾಸದನದ ಸಂಸ್ಧೆಯ ಅಧ್ಯಕ್ಷರಾದ ಭಾರತಿ ಮೇಡಂ, ಗೌ|| ಕಾರ್ಯದರ್ಶಿನಿಯವರಾದ ರೂಪಾವಾಣಿ ಉಪಾಧ್ಯಕ್ಷರಾದ ಶ್ರೀಮತಿ. ಶ್ಯಾಮಾಲಜಯರಾಮ್ ಅವರು ಹಾಗೂ ಆಡಳಿತ ಮಂಡಳಿಯ ಇತರ ಸದಸ್ಯರು ಆಗಮಿಸಿದ್ದರು. ಶಾಲೆಯ ಎಲ್ಲ ಶಿಕ್ಷಕ ವೃಂದ ಸಿಬ್ಬಂದಿ ವರ್ಗ ಸಹಾಯಕ ಸಿಬ್ಬಂದಿ ಮತ್ತು ಮಕ್ಕಳು ಹಾಜರಿದ್ದು ಕಾರ್ಯಕ್ರಮ ಅತ್ಯುತ್ತಮವಾಗಿತ್ತು.

VANITHA  SADANA   CELEBRATES   REPUBLIC  DAY   26TH  January  2023

The Members,Trustees, Teachers  and  students of  Vanitha  Sadana  Celebrated  Country’s 74th  Republic Day  on  26th  January 2023 with great  pomp  and  show.  Sri. Bapu Sathyanarayana  and  Sri.Na. Sethuram , both retired  engineers and social activists based in Mysore  attended the function as  Chief / Honoured Guests.  The  Function started by welcoming the Guests with the  School  band followed  by  prayer and  patriotic  songs .  The  Guests then  jointly  unfurled the National Flag at 9-00 A.M. , which was followed  by  National Anthem.  This was followed by March Past by the students. Addressing the audience the Guests  thanked the school  management for inviting  them and arranging the function in a grand manner.  Trustee  Sri. B.R. Ravi  and others also spoke on the occasion .  A  fine display of drill by the students received applause by everyone.  The function ended with distribution of sweets and  refreshments.  The occasion  also  coincided with the 91st  Birthday  of  Sri. Bapu  Sathyanarayana which was also celebrated  by the students  and  others.

Leave a Reply

Your email address will not be published. Required fields are marked *