ವನಿತಾ ಸದನದಲ್ಲಿ ಕೃಷ್ಣಗಿರಿ ಕೃಷ್ಣರಾಯರ ಪುದುವಟ್ಟು ಮತ್ತು ಗಣಪತಿ ಉತ್ಸವದ ಅಂಗವಾಗಿ, ದಿನಾಂಕ 06/09/2022, ಮಂಗಳವಾರ ಸಂಜೆ 5 ಘಂಟೆಗೆ, ಗಣಪತಿಯ ಕುರಿತಾದ ಕಾವ್ಯಭಾಗದಿಂದ ಶ್ರೀ.ಕೃ.ರಾಮಚಂದ್ರರವರಿಂದ ವಾಚನ ಮತ್ತು ಡಾ (ಶ್ರೀಮತಿ) ಜ್ಯೋತಿಶಂಕರ್ ರವರಿಂದ ವ್ಯಾಖ್ಯಾನವನ್ನು ಆಯೋಜಿಸಲಾಗಿತ್ತು
ಹಾಗೂ ಸದಸ್ಯರಿಂದ ಭಜನೆಯನ್ನು ಹಮ್ಮಿಕೊಳ್ಳಲಾಗಿತ್ತು.