Vanitha sadana had organized a programme on 30/07/2022 for High school students to create awareness about the significance and importance of our Environment /Ecosystem.
Dr. S Mamatha, Head and Asst. Prof of Environment studies, De paul College, conducted this thought provoking programme. Students enjoyed the session with great enthusiasm, answering the questions as it was an interactive one.
ದಿನಾಂಕ 30/07/2022 ರಂದು ವನಿತಾಸದನದ ಶಾಲೆಯ ಪ್ರೌಢಶಾಲೆಯ ಮಕ್ಕಳಿಗಾಗಿ ನಮ್ಮ ಪರಿಸರದ ಪ್ರಾಮುಖ್ಯತೆಯ ಅರಿವಿಗಾಗಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಡಾ|| ಎಸ್. ಮಮತ, ಡಿ ಪಾಲ್ ಕಾಲೇಜಿನ ಪರಿಸರ ಅಧ್ಯಯನ ವಿಭಾಗದ ಪ್ರಮುಖ ಪ್ರಾಧ್ಯಾಪಕರಾದ ಡಾ|| ಎಸ್. ಮಮತರವರು ಈ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಬುದ್ಧಿ ಪ್ರಚೋದಕವಾದ, ಪ್ರಶ್ನೋತ್ತರ ರೀತಿಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿದರು.