ದಿನಾಂಕ 22/04/2022 ರಶುಕ್ರವಾರ ಬೆಳಿಗ್ಗೆ ವನಿತಾಸದನದಲ್ಲಿ ಸಂಸ್ಧೆಯವತಿಯಿಂದ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿನಿಯರಿಗೆ ಶ್ರೀಯುತ. ಎಚ್.ವಿ. ಮುರಳೀಧರ್ರವನ್ನುಆಹ್ವಾನಿಸಲಾಗಿತ್ತು ಅವರು ವಿದ್ಯಾರ್ಥಿನಿಯರಿಗೆ ಎಸ್.ಎಸ್.ಎಲ್.ಸಿ. ನಂತರ ಅವರ ಮುಂದಿನ ಭವಿಷ್ಯದ ಬಗ್ಗೆ ವೃತ್ತಿ ಸಮಾಲೋಚನೆಯಲ್ಲಿ ಬಹಳ ಉಪಯುಕ್ತವಾದ ಮಾಹಿತಿಯನ್ನು ನೀಡಿದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಯರು, ಟ್ರಸ್ಟ್ನ ಅಧ್ಯಕ್ಷರಾದ ಶ್ರೀಯುತ. ಬಿ.ಆರ್. ರವಿ ಹಾಗೂ ಜಂಟಿಕಾರ್ಯದರ್ಶಿನಿಯವರಾದ ಶ್ರೀಮತಿ. ಶ್ಯಾಮಾಲಾಜಯರಾಂರವರು ಭಾಗವಹಿಸಿದ್ದರು.