April 15, 2022
ಬೇಸಿಗೆ ಶಿಬಿರ
By admin | | 0 Comments |
ದಿನಾಂಕ 5/4/2022 ರಿಂದ 30/4/2022 ರವರೆಗೆ ವನಿತಾಸದನ ಸಂಸ್ಧೆಯಲ್ಲಿ ವಿದ್ಯಾರ್ಥಿಗಳಿಗೆ ಬೇಸಿಗೆ ಶಿಬಿರವನ್ನು
ಅಂಬೇಡ್ಕರ್ ಜಯಂತಿ
By admin | | 0 Comments |
ವನಿತಾಸದನಶಾಲೆಯಲ್ಲಿದಿನಾಂಕ 14/4/2021 ರಂದುಅಂಬೇಡ್ಕರ್ಜಯಂತಿಯನ್ನುಆಚರಿಸಲಾಯಿತು. ಸಂಸ್ದೆಯಎಲ್ಲಾಶಿಕ್ಷಕವೃಂದದವರುಆಡಳಿತಮಂಡಳಿಯವರುಭಾಗವಹಿಸಿದ್ದರು.
ಶ್ರೀ ರಾಮವನಮಿ
By admin | | 0 Comments |
ದಿನಾಂಕ 12/4/2022ರಂದುಮಧ್ಯಾಹ್ನವನಿತಾಸದನದಸಂಸ್ಧೆಯಲ್ಲಿಶ್ರೀರಾಮವನಮಿಯನ್ನುಆಚರಿಸಲಾಯಿತು. ಇದರಪ್ರಯುಕ್ತಡಾ|| ಶ್ರೀಮತಿ. ಜ್ಯೋತಿಶಂಕರ್‍ರವರಿಂದಕುವೆಂಪುರವರರಾಮಾಯಣದರ್ಶನದಿಂದಆಯ್ದಭಾಗ “ಮುದ್ರಾಉಂಗುರಸಮರ್ಪಣೆಯ”ವ್ಯಾಖ್ಯಾನ, ಶ್ರೀಯುತ. ವಿದ್ವಾನ್ಶ್ರೀ.ಕೃ. ರಾಮಚಂದ್ರರವರಿಂದವಾಚನವನ್ನುನಡೆಸಲಾಯಿತು. ಕಾರ್ಯಕ್ರಮವುಯಶಸ್ವಿಯಾಗಿನೆರವೇರಿತು.