ದಿನಾಂಕ 16/02/2022ರಂದು ವನಿತಾಸದನ ಅವರಣದಲ್ಲಿ “ಶ್ರೀ.ಸತ್ಯನಾರಾಯಣ ಸ್ವಾಮಿ” ಪೂಜೆಯನ್ನು ಆಚರಿಸಲಾಯಿತು. ಪೂಜೆಗೆ ಸದನದ ಸದಸ್ಯರುಗಳು, ಟ್ರಸ್ಟಿಗಳು, ಆಡಳಿತ ಮಂಡಳಿಯವರು ಹಾಗೂ ಶಾಲೆಯ ಎಲ್ಲಾ ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು. ಪೂಜೆಯು ವಿಜೃಂಭಣೆಯಿಂದ ಯಶಸ್ವಿಯಾಗಿ ನೆರವೇರಿತು. ಶಾಲೆಯ ಮಕ್ಕಳಿಗೆ, ನೆರೆದಿರುವ ಎಲ್ಲರಿಗೂ ಪ್ರಸಾದವನ್ನು ವಿತರಿಸಲಾಯಿತು.


