ಹದಿ ಹರೆಯ ವಿದ್ಯಾರ್ಥಿಗಳ ಆಪ್ತ ಸಮಾಲೋಚನ ಕಾರ್ಯಕ್ರಮ-2021

ದಿನಾಂಕ 27/08/2021 ರಂದು ಮಧ್ಯಾಹ್ನ 2 ಗಂಟೆಗೆ ಹೊಯ್ಸಳ ಆಪ್ತ ಸಲಹೆ ಕೇಂದ್ರದ ವತಿಯಿಂದ ವನಿತಾಸದನ ಬಾಲಿಕ ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ 10ನೇ ತರಗತಿ ವಿದ್ಯಾರ್ಥಿಗಳಿಗೆ ಆಪ್ತ ಸಮಾಲೋಚನ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಆಪ್ತ ಸಮಾಲೋಚಕರಾದ ಶ್ರೀಮತಿ. ಪಾರ್ವತಿ ಪಟ್ಟು ಅವರು ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದಲ್ಲಿ ಹೇಗೆ ಗುರಿಯನ್ನು ತಲುಪಬಹುದು ಹಾಗೂ ಮೊಬೈಲ್ ಬಳಕೆಯಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. ಆಪ್ತ ಸಮಾಲೋಪಕರಾದ ಶ್ರೀ. ನಾಗೇಂದ್ರ ಅವರು ಮಾನವನ ಮಿದುಳು ಕಾರ್ಯ ನಿರ್ವಹಿಸುವ ಬಗ್ಗೆ ಪ್ರಶ್ನೆಗಳನ್ನು ಕೇಳಿ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ನೀಡಿದರು. ಶ್ರೀಯುತ. ಸಿಂಹ ಆಪ್ತಸಮಾಲೋಪಕರು, ಶ್ರೀಮತಿ. ಮಂಜುಳ ಸಿಂಹ,  ಶಾಲೆಯ ಆಡಳಿತ ಮಂಡಳಿಯವರು, ಶಿಕ್ಷಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

COUNSELING ON ADOLESCENCE

             Hoysala counseling forum,   a  Mysuru based  N.G.O.  organized a counseling  for  the  Vanitha  Sadana  students  studying  in  10th  standards  on  27th  August  2021 at  the school.  Smt. Parvathi  Vattam , a trained counselor spoke to the students on achieving their goals in their chosen fields  and the adverse effects of misuse of mobile phones.  Sri.  Nagendra who heads  Hoysala forum gave a quiz on the working of the brain functions and distributed the prizes for winners.  The Programme was held on the initiative of Smt. Manjula Simha , member  of   Vanitha Sadana  and  R.I.C.M.    Vanitha  Sadana members , teachers  also participated in the programme. 

Leave a Reply

Your email address will not be published. Required fields are marked *